ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೌಟ ಪದದ ಅರ್ಥ ಮತ್ತು ಉದಾಹರಣೆಗಳು.

ಪರೌಟ   ನಾಮಪದ

ಅರ್ಥ : ಮೈದಾಹಿಟ್ಟಿಗೆ ತರಕಾರಿಗಳನ್ನು ತುಂಬಿ, ತವಾದ ಮೇಲೆ ತುಪ್ಪಾ ಅಥವಾ ಎಣ್ಣೆಯನ್ನು ಹಾಕಿ ಗೋಲಾಕಾರವಾಗಿ ಲಟ್ಟಿಸಿ ಬೇಯಿಸಿದ ರೋಟಿ

ಉದಾಹರಣೆ : ನನ್ನ ತಾಯಿಯು ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಪರೋಟವನ್ನು ಮಾಡುತ್ತಾರೆ.

ಸಮಾನಾರ್ಥಕ : ಪರಾಟ, ಪರೋಟ


ಇತರ ಭಾಷೆಗಳಿಗೆ ಅನುವಾದ :

आटे की या आटे में सब्जी भर कर, तवे पर घी या तेल से सेंक कर बनायी हुई तहदार गोल, चौकोर या त्रिकोण आकार की रोटी।

माँ प्रतिदिन नाश्ते में पराठे बनाती है।
पराँठा, पराठा, परोठा, परौंठा, परौठा

Any of various breads made from usually unleavened dough.

flatbread