ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೋಪಜೀವಿ ಪದದ ಅರ್ಥ ಮತ್ತು ಉದಾಹರಣೆಗಳು.

ಪರೋಪಜೀವಿ   ನಾಮಪದ

ಅರ್ಥ : ಬೇರೆ ಜೀವ-ಜಂತುಗಳ ಶರೀರದಲ್ಲಿದ್ದು, ಅವುಗಳ ರಕ್ತ ಹೀರಿ ಬದುಕುವ ಒಂದು ಪ್ರಕಾರದ ಹುಳ ಅಥವಾ ಗಿಡ

ಉದಾಹರಣೆ : ಸಾಮಾನ್ಯವಾಗಿ ಹಸು ಅಥವಾ ಎಮ್ಮೆಗಳ ಮೈಮೇಲೆ ಪರಾವಲಂಭಿಗಳನ್ನು ಕಾಣಬಹುದು.

ಸಮಾನಾರ್ಥಕ : ಪರಾವಲಂಭಿ


ಇತರ ಭಾಷೆಗಳಿಗೆ ಅನುವಾದ :

कुछ विशेष प्रकार की वनस्पतियाँ या कीड़े-मकोड़े जो दूसरे पेड़ों या जीव-जंतुओं के शरीर पर रहकर और उनका रस या खून चूसकर पलते है।

पिप्सू एक प्रकार का परजीवी है।
परजीवी, पैरासाइट

An animal or plant that lives in or on a host (another animal or plant). It obtains nourishment from the host without benefiting or killing the host.

parasite