ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೋಟ ಪದದ ಅರ್ಥ ಮತ್ತು ಉದಾಹರಣೆಗಳು.

ಪರೋಟ   ನಾಮಪದ

ಅರ್ಥ : ಒಂದು ತರಹದ ಚಪಾತಿಯಲ್ಲಿ ಬೇಯಿಸಿರುವ ಬಟಾಣಿ ಆಲೂಗಡ್ಡೆ ಮುಂತಾಗಳನ್ನು ತುಂಬಿಸಿ ಇಡುವರು

ಉದಾಹರಣೆ : ಪರೋಟ ತಿನ್ನಲು ತುಂಬಾ ರುಚಿಯಾಗಿರುವುದು.


ಇತರ ಭಾಷೆಗಳಿಗೆ ಅನುವಾದ :

एक प्रकार की रोटी जिसके अंदर उबली मटर, आलू आदि भरा होता है।

मकुनी खाने में बहुत स्वादिष्ट लगती है।
मकुनी

Flat pancake-like bread cooked on a griddle.

chapati, chapatti

ಅರ್ಥ : ಮೈದಾಹಿಟ್ಟಿಗೆ ತರಕಾರಿಗಳನ್ನು ತುಂಬಿ, ತವಾದ ಮೇಲೆ ತುಪ್ಪಾ ಅಥವಾ ಎಣ್ಣೆಯನ್ನು ಹಾಕಿ ಗೋಲಾಕಾರವಾಗಿ ಲಟ್ಟಿಸಿ ಬೇಯಿಸಿದ ರೋಟಿ

ಉದಾಹರಣೆ : ನನ್ನ ತಾಯಿಯು ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಪರೋಟವನ್ನು ಮಾಡುತ್ತಾರೆ.

ಸಮಾನಾರ್ಥಕ : ಪರಾಟ, ಪರೌಟ


ಇತರ ಭಾಷೆಗಳಿಗೆ ಅನುವಾದ :

आटे की या आटे में सब्जी भर कर, तवे पर घी या तेल से सेंक कर बनायी हुई तहदार गोल, चौकोर या त्रिकोण आकार की रोटी।

माँ प्रतिदिन नाश्ते में पराठे बनाती है।
पराँठा, पराठा, परोठा, परौंठा, परौठा

Any of various breads made from usually unleavened dough.

flatbread