ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರೀಕ್ಷೆ ಮಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪರೀಕ್ಷೆ ಮಾಡಿಸು   ಕ್ರಿಯಾಪದ

ಅರ್ಥ : ಪರೀಕ್ಷಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ನೋವಿನಿಂದ ಬಳಲುತ್ತಿರುವ ಅಜ್ಜಿಯು ವೈದ್ಯರಲ್ಲಿ ಹೋಗಿ ಪರೀಕ್ಷೆಯನ್ನು ಮಾಡಿಸಿದರು.

ಸಮಾನಾರ್ಥಕ : ತಪಾಸಣೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

अँकाने का काम दूसरे से कराना।

दर्द से पीड़ित दादी ने अपने घुटनों को अँकवाया।
अँकवाना, अँकाना

ಅರ್ಥ : ಪರಿಶೀಲಿಸುವ ಅಥವಾ ಪರಿಶೀಲನೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಅವರು ಚಿನ್ನದ ಒಡವೆಗಳ ಪರಿಶುದ್ಧತೆಯ ಪರೀಕ್ಷೆಯನ್ನು ಅಕ್ಕಸಾಲಿಗನ ಹತ್ತಿರ ಮಾಡಿಸಿದರು.

ಸಮಾನಾರ್ಥಕ : ಪರಿಶೀಲನೆ ಮಾಡಿಸು, ವಿಮರ್ಶೆ ಮಾಡಿಸು


ಇತರ ಭಾಷೆಗಳಿಗೆ ಅನುವಾದ :

परखने या जाँचने का काम दूसरे से कराना।

हम सोने के गहनों की शुद्धता सुनार से परखवाते हैं।
परखवाना, परखाना