ಅರ್ಥ : ಯಾವುದನ್ನು ಪರಿಶೋಧಿಸಲಾಗಿದೆಯೋ ಅಥವಾ ಪರೀಕ್ಷಿಸಲ್ಪಟ್ಟಿದೆಯೋ
ಉದಾಹರಣೆ :
ಇದು ಪರೀಕ್ಷಿಸಲ್ಪಟ್ಟ ತಂತ್ರ.
ಸಮಾನಾರ್ಥಕ : ಪರಿಶೋಧಿಸಲಾದ, ಪರಿಶೋಧಿಸಲಾದಂತ, ಪರಿಶೋಧಿಸಲಾದಂತಹ, ಪರಿಶೋಧಿಸಲ್ಪಟ್ಟ, ಪರಿಶೋಧಿಸಲ್ಪಟ್ಟಂತ, ಪರಿಶೋಧಿಸಲ್ಪಟ್ಟಂತಹ, ಪರಿಶೋಧಿಸಿದ, ಪರಿಶೋಧಿಸಿದಂತ, ಪರಿಶೋಧಿಸಿದಂತಹ, ಪರೀಕ್ಷಿಸಲಾದ, ಪರೀಕ್ಷಿಸಲಾದಂತ, ಪರೀಕ್ಷಿಸಲಾದಂತಹ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
ಉದಾಹರಣೆ :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
ಸಮಾನಾರ್ಥಕ : ಆಲೋಚಿಸಿದ, ವಿಚಾರ ಮಾಡಿದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಅಪರೀಕ್ಷಿತವೋ ಅಥವಾ ಒರಹಚ್ಚಿನೋಡಿಲ್ಲವೋ
ಉದಾಹರಣೆ :
ಅಪರೀಕ್ಷಿತ ವಸ್ತುಗಳನ್ನು ಉಪಯೋಗಿಸುವುದು ಸರಿಯಲ್ಲ.
ಸಮಾನಾರ್ಥಕ : ಅಪರೀಕ್ಷಿತ, ಅಪರೀಕ್ಷಿತವಾದ, ಅಪರೀಕ್ಷಿತವಾದಂತ, ಅಪರೀಕ್ಷಿತವಾದಂತಹ, ಒರಹಚ್ಚಿನೋಡದ, ಒರಹಚ್ಚಿನೋಡದಂತ, ಒರಹಚ್ಚಿನೋಡದಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ಪರೀಕ್ಷಿಸಲಾಗಿದೆಯೋ
ಉದಾಹರಣೆ :
ಪರೀಕ್ಷಿಸಿದ ಉತ್ತರ-ಪುಸ್ತಕಗಳನ್ನು ಬೇರೆ ಇಡಿ.
ಸಮಾನಾರ್ಥಕ : ನೋಡಲ್ಪಟ್ಟ, ನೋಡಲ್ಪಟ್ಟಂತ, ನೋಡಲ್ಪಟ್ಟಂತಹ ಪರೀಕ್ಷೆ ಮಾಡಿದ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ, ಪರೀಕ್ಷೆ ಮಾಡಿದಂತ, ಪರೀಕ್ಷೆ ಮಾಡಿದಂತಹ
ಇತರ ಭಾಷೆಗಳಿಗೆ ಅನುವಾದ :