ಅರ್ಥ : ಯಾವುದೇ ಭವನ ಅಥವಾ ಸಂಸ್ಥೆಯ ಅಕ್ಕ ಪಕ್ಕದಲ್ಲಿರುವ ತನ್ನ ಕ್ಷೇತ
ಉದಾಹರಣೆ :
ಶಾಲೆಯ ಆವರಣದೊಳಗೆ ಅಪರಿಚಿತರು ಪ್ರವೇಶ ಮಾಡುವಂತಿಲ್ಲ
ಸಮಾನಾರ್ಥಕ : ಆವರಣ
ಇತರ ಭಾಷೆಗಳಿಗೆ ಅನುವಾದ :
किसी भवन या संस्थान आदि के आस-पास का उसका अपना क्षेत्र।
विद्यालय परिसर में बाहरी व्यक्तियों का प्रवेश निषिद्ध है।Land and the buildings on it.
Bread is baked on the premises.ಅರ್ಥ : ಸುತ್ತ-ಮುತ್ತಲಿನ ವಾತಾವರಣ
ಉದಾಹರಣೆ :
ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಸಂಬಂಧವಾಗಿ ತಿಳುವಳಿಕೆಯನ್ನು ನೀಡಲಾಗುತ್ತದೆ.
ಸಮಾನಾರ್ಥಕ : ಪರ್ಯಾವರಣ
ಇತರ ಭಾಷೆಗಳಿಗೆ ಅನುವಾದ :
The totality of surrounding conditions.
He longed for the comfortable environment of his living room.