ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
ಉದಾಹರಣೆ : ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
ಸಮಾನಾರ್ಥಕ : ಕುಟುಂಬದ ಜನರು, ತನ್ನವರು, ಸಂಬಂಧಿಕರು, ಸ್ವಂತದ, ಸ್ವಂತದವರು
ಇತರ ಭಾಷೆಗಳಿಗೆ ಅನುವಾದ :हिन्दी
वह जिसका अपने से संबंध या नाता हो।
ಅರ್ಥ : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
ಉದಾಹರಣೆ : ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
ಸಮಾನಾರ್ಥಕ : ಕುಟುಂಬದವರು, ನೆಂಟರು, ಸಂಬಂಧಿಕರು
अपने कुल के लोग।
ಸ್ಥಾಪನೆ