ಅರ್ಥ : ಯಾವುದರಲ್ಲಿ ಪರಿವರ್ತನೆ ಆಗುವುದಿಲ್ಲವೋ ಅಥವಾ ಯಾವುದರಲ್ಲಿ ಪರಿವರ್ತನೆಯಿಲ್ಲವೋ, ಅಥವಾ ಬದಲಾವಣೆಯೆ ಇಲ್ಲವೋ
ಉದಾಹರಣೆ :
ಕೆಲವು ಬದಲಾಗದ ನಿಯಮಗಳನ್ನು ಪರಿವರ್ತನೆ ಮಾಡುವುದು ಅವಶ್ಯ.
ಸಮಾನಾರ್ಥಕ : ಪರಿವರ್ತನೆಯಾಗದ, ಪರಿವರ್ತನೆಯಾಗದಂತಹ, ಪರಿವರ್ತಿಸಲಾಗದ, ಪರಿವರ್ತಿಸಲಾಗದಂತ, ಪರಿವರ್ತಿಸಲಾಗದಂತಹ, ಬದಲಾಗದ, ಬದಲಾಗದಂತ, ಬದಲಾಗದಂತಹ, ಬದಲಾಯಿಸದ, ಬದಲಾಯಿಸದಂತ, ಬದಲಾಯಿಸದಂತಹ
ಇತರ ಭಾಷೆಗಳಿಗೆ ಅನುವಾದ :
जिसका परिवर्तन न हुआ हो या जिसमें परिवर्तन न हो या जिसमें बदलाव न हो।
कुछ अपरिवर्तित नियमों में परिवर्तन की आवश्यकता है।ಅರ್ಥ : ಪರಿವರ್ತನೆ ಆಗದೇ ಇರುವಂತಹದ್ದು
ಉದಾಹರಣೆ :
ಹುಟ್ಟಿದ ಮನುಷ್ಯ ಸಾಯಲೇ ಬೇಕು, ಇದು ಪ್ರಕೃತಿಯಲ್ಲಿ ಅಪರಿವರ್ತನೀಯ ನಿಯಮ.
ಸಮಾನಾರ್ಥಕ : ಅಪರಿವರ್ತನೀಯ, ಅಪರಿವರ್ತನೀಯವಾದ, ಅಪರಿವರ್ತನೀಯವಾದಂತ, ಅಪರಿವರ್ತನೀಯವಾದಂತಹ, ಪರಿವರ್ತನೆಯಾಗದ, ಪರಿವರ್ತನೆಯಾಗದಂತಹ
ಇತರ ಭಾಷೆಗಳಿಗೆ ಅನುವಾದ :
जो परिवर्तनशील न हो या ज्यों का त्यों रहने वाला।
जिसने भी जन्म लिया है उसे मरना ही है, यह प्रकृति का अपरिवर्तनशील नियम है।Not changeable or subject to change.
A fixed and unchangeable part of the germ plasm.