ಅರ್ಥ : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ
ಉದಾಹರಣೆ :
ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.
ಸಮಾನಾರ್ಥಕ : ರೂಪಾಂತರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಏನಾದರೂ ಹೊಸದನ್ನು ಮಾಡುವ ಕ್ರಿಯೆ
ಉದಾಹರಣೆ :
ಅವನಲ್ಲಿ ಹೊಸ ಪರಿವರ್ತನೆಯ ಉತ್ಸಾಹವಿದೆ.
ಸಮಾನಾರ್ಥಕ : ನವ ಪರಿವರ್ತನೆ, ನವ-ಪರಿವರ್ತನೆ, ನವಪರಿವರ್ತನೆ, ಹೊಸ ಪರಿವರ್ತನೆ, ಹೊಸ-ಪರಿವರ್ತನೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ
ಉದಾಹರಣೆ :
ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.
ಸಮಾನಾರ್ಥಕ : ಬದಲಿ, ವರ್ಗ, ವರ್ಗಾವಣೆ
ಇತರ ಭಾಷೆಗಳಿಗೆ ಅನುವಾದ :
अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।
इस कार्यालय के दो कर्मचारियों का तबादला हो गया है।The act of transfering something from one form to another.
The transfer of the music from record to tape suppressed much of the background noise.ಅರ್ಥ : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು
ಉದಾಹರಣೆ :
ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
ಸಮಾನಾರ್ಥಕ : ತಿರುಗುವಿಕೆ, ಬದಲಾವಣೆ, ಮಾರ್ಪಾಟು, ರೂಪಾಂತರ
ಇತರ ಭಾಷೆಗಳಿಗೆ ಅನುವಾದ :
(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।
चंद्रमा के परिवर्तन का सीधा प्रभाव धरती पर पड़ता है।(astronomy) any perturbation of the mean motion or orbit of a planet or satellite (especially a perturbation of the earth's moon).
variationಅರ್ಥ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ
ಉದಾಹರಣೆ :
ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.
ಸಮಾನಾರ್ಥಕ : ಭಿನ್ನರೂಪ, ರೂಪ ಬದಲಿಸುವುದು, ರೂಪಾಂತರ
ಇತರ ಭಾಷೆಗಳಿಗೆ ಅನುವಾದ :
The act of changing in form or shape or appearance.
A photograph is a translation of a scene onto a two-dimensional surface.ಅರ್ಥ : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ
ಉದಾಹರಣೆ :
ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.
ಸಮಾನಾರ್ಥಕ : ಪರಿವರ್ತಿಸು, ಬದಲಾಗು, ಬದಲಾವಣೆ, ಬದಲಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ
ಉದಾಹರಣೆ :
ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
ಇತರ ಭಾಷೆಗಳಿಗೆ ಅನುವಾದ :
An event that occurs when something passes from one state or phase to another.
The change was intended to increase sales.ಅರ್ಥ : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ
ಉದಾಹರಣೆ :
ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.
ಸಮಾನಾರ್ಥಕ : ಅದಲು-ಬದಲು, ಬದಲಾವಣೆ, ಮಾರ್ಪಾಟು, ವಿನಿಮಯ
ಇತರ ಭಾಷೆಗಳಿಗೆ ಅನುವಾದ :
The act of changing one thing for another thing.
Adam was promised immortality in exchange for his disobedience.