ಅರ್ಥ : ಸ್ವಾಭಾವಿಕವಾಗಿ ತನಗೆ ತಾನೆ ಬದಾಲಾಗುವಂತಹದು
ಉದಾಹರಣೆ :
ನಿಸರ್ಗವು ಪರಿವರ್ತನಾಶೀಲ ಗುಣವನ್ನು ಹೊಂದಿದೆ.
ಸಮಾನಾರ್ಥಕ : ಅನಿಯತ, ಪರಿವರ್ತನೀಯ
ಇತರ ಭಾಷೆಗಳಿಗೆ ಅನುವಾದ :
जिसमें स्वाभाविक रूप से परिवर्तन होता हो।
संसार परिवर्तनशील है।Subject to change.
A changeable climate.