ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿದರ್ಶಕ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿದರ್ಶಕ   ನಾಮಪದ

ಅರ್ಥ : ಕಂದಕದಲ್ಲಿ ನೀರಿನಲ್ಲಿ ಮುಳುಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಯಾ ಜನಸಮೋಹದ ಹಿಂಬದಿಯಲ್ಲಿ ಇರುವ ವೀಕ್ಷಕ ನೇರವಾಗಿ ಎದುರಿನಲ್ಲಿಲ್ಲದಿರುವ ದೃಶ್ಯವನ್ನು ವೀಕ್ಷಿಸುವುದಕ್ಕಾಗಿ ಒಂದು ಕೊಳವೆಯಲ್ಲಿ ಹಲವು ಕನ್ನಡಿಗಳು ಯಾ ಅಶ್ರಗಗಳನ್ನು ಜೋಡಿಸಿ ನಿರ್ಮಿಸಿರುವ ಉಪಕರಣ

ಉದಾಹರಣೆ : ಪರದರ್ಶಕದ ಸಹಾಯದಿಂದ ನೀರಿನ ಒಳಗಿದ್ದರು ಮೇಲ್ಭಾದ ದೃಶ್ಯವನ್ನು ನೋಡಬಹುದು.


ಇತರ ಭಾಷೆಗಳಿಗೆ ಅನುವಾದ :

पनडुब्बियों में उपयोग होने वाला एक वैज्ञानिक उपकरण।

पेरिस्कोप की सहायता से पानी के अंदर होने पर भी ऊपर का दृश्य दिखाई देता है।
पेरिस्कोप

An optical instrument that provides a view of an otherwise obstructed field.

periscope