ಅರ್ಥ : ದೊಡ್ಡ ಪರಾತ ಅಥವಾ ತಟ್ಟೆಯಲ್ಲಿ ಮೀಠಾಯಿಯನ್ನು ತೆಗೆದುಕೊಂದು ತಿರುಗಾಡುತ್ತಾ ಮಾರುವರು
ಉದಾಹರಣೆ :
ಅವನು ಹಲ್ವ(ಸಿಹಿತಿಂಡಿ) ಮಾರಲು ತಲೆ ಮೇಲೆ ಪರಾತವನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಯಲ್ಲಿ ಓಡಾಡುತ್ತಾ ಇರುವನು.
ಸಮಾನಾರ್ಥಕ : ದೊಡ್ಡ ತಟ್ಟೆ, ಪರಾತು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ
ಉದಾಹರಣೆ :
ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.
ಸಮಾನಾರ್ಥಕ : ತಾಂಬಾಣ, ದೊಡ್ಡ ತಟ್ಟೆ, ಹರಿವಾಣ
ಇತರ ಭಾಷೆಗಳಿಗೆ ಅನುವಾದ :