ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರ ಪುರುಷ ಪದದ ಅರ್ಥ ಮತ್ತು ಉದಾಹರಣೆಗಳು.

ಪರ ಪುರುಷ   ನಾಮಪದ

ಅರ್ಥ : ಸ್ತ್ರೀಯರಿಗೆ ತನ್ನ ಗಂಡನನ್ನು ಹೊರತ್ತಾಗಿ ಇರುವ ಇನ್ನೊಬ್ಬ ಪುರುಷ

ಉದಾಹರಣೆ : ಮೋಹನನು ತನ್ನ ಹೆಂಡಿತಿಯು ಪರಪುರುಷನೊಡನೆ ಓಡಾಡುತ್ತಾಳೆ ಎಂಬ ಸುಳ್ಳು ಆರೋಪವನ್ನು ಹೊರಿಸಿದನು.

ಸಮಾನಾರ್ಥಕ : ಪರಪುರುಷ


ಇತರ ಭಾಷೆಗಳಿಗೆ ಅನುವಾದ :

स्त्रियों के लिए अपने पति के अतिरिक्त दूसरा पुरुष।

मोहन ने अपनी पत्नी के ऊपर परपुरुष के साथ घूमने का झूठा आरोप लगाया।
अन्यपुरुष, ग़ैर आदमी, ग़ैर मरद, ग़ैर मर्द, गैर आदमी, गैर मरद, गैर मर्द, परपुरुष, पराया मर्द