ಅರ್ಥ : ಕೆಳಮಟ್ಟದಲ್ಲಿರುವಂತಹ
ಉದಾಹರಣೆ :
ಅವನತಿಹೊಂದಿದ ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕು.
ಸಮಾನಾರ್ಥಕ : ಅವನತಿಯ, ಅವನತಿಹೊಂದಿದ, ಅವನತಿಹೊಂದಿದಂತ, ಅವನತಿಹೊಂದಿದಂತಹ, ಪತನವಾದ, ಪತನವಾದಂತಹ, ಪತನಹೊಂದಿದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅವನತಿಯಕಡೆಗೆ ಚಲಿಸುವ
ಉದಾಹರಣೆ :
ಗುರೂಜಿಯವರು ಅವನತಿಹೊಂದಿದ ವ್ಯಕ್ತಿಯನ್ನು ಸುಧಾರಿಸುತ್ತಾರೆ.
ಸಮಾನಾರ್ಥಕ : ಅವನತಿಯ, ಅವನತಿಹೊಂದಿದ, ಅವನತಿಹೊಂದಿದಂತಹ, ಅವನತಿಹೊಂದಿದತ, ಪತನವಾದ, ಪತನವಾದಂತಹ, ಪತನಹೊಂದಿದ
ಇತರ ಭಾಷೆಗಳಿಗೆ ಅನುವಾದ :
Coming down or downward.
descending