ಅರ್ಥ : ಪಚನಕ್ಕೆ ಯೋಗ್ಯವಾದಂತ
ಉದಾಹರಣೆ :
ನಾವು ಪಚನವಾಗುವಂತಹ ಆಹಾರವನ್ನು ತಿನ್ನಬೇಕು.
ಸಮಾನಾರ್ಥಕ : ಅರಗುವಂತ, ಅರಗುವಂತಹ, ಅರಗುವಿಕೆಯ, ಪಚನ, ಪಚನವಾಗುವಂತ, ಪಚನವಾಗುವಂತಹ
ಇತರ ಭಾಷೆಗಳಿಗೆ ಅನುವಾದ :
Capable of being converted into assimilable condition in the alimentary canal.
digestible