ಅರ್ಥ : ಒಂದು ಪಕ್ಷ ಅಥವಾ ಕಕ್ಷಿ
ಉದಾಹರಣೆ :
ನೀವು ಮೊದಲು ನಿಮ್ಮ ಪಕ್ಷದವರನ್ನು ನ್ಯಾಯಾಧೀಶರ ಮುಂದೆ ಕರೆದುಕೊಂಡು ಬನ್ನಿ.
ಇತರ ಭಾಷೆಗಳಿಗೆ ಅನುವಾದ :
वह बात जिसे कोई सिद्ध करना चाहता हो तथा जिसका किसी ओर से विरोध होता या हो सकता हो।
आप पहले अपना पक्ष जज के सामने रखिए।ಅರ್ಥ : ರಾಜಕೀಯ ದಳ
ಉದಾಹರಣೆ :
ಭಾರತದಲ್ಲಿ ಈಗ ಅಣಬೆಯ ಥರ ನೂರಾರು ಪಕ್ಷಗಳು ಹುಟ್ಟಿಕೊಂಡಿದೆ.
ಸಮಾನಾರ್ಥಕ : ಪಾರ್ಟಿ, ರಾಜನೀತಿಕ ದಳ, ರಾಜನೀತಿಕ ಪಾರ್ಟಿ, ರಾಜನೀತಿಕ-ದಳ, ರಾಜನೀತಿಕ-ಪಾರ್ಟಿ
ಇತರ ಭಾಷೆಗಳಿಗೆ ಅನುವಾದ :
व्यक्तियों का वह दल जो राजनीति से संबद्ध हो या राजनीतिक क्रिया-कलापों में भाग लेता हो।
भारत में राजनीतिक दल कुकुरमुत्तों की तरह उग आये हैं।An organization to gain political power.
In 1992 Perot tried to organize a third party at the national level.ಅರ್ಥ : ಯಾವುದೇ ಮಾತು, ಕೆಲಸ ಇತ್ಯಾದಿಗಳ ಸಮರ್ಥನೆ
ಉದಾಹರಣೆ :
ಕೆಲಸ ಮಾಡುವ ಪಕ್ಷದವರ ಜೊತೆಯಲ್ಲಿ ನಾನು ಇಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.
ಉದಾಹರಣೆ :
ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A group of people having the power of effective action.
He joined forces with a band of adventurers.ಅರ್ಥ : ಏಕೋದ್ದೇಶ, ಏಕಾಭಿಪ್ರಾಯ ಮುಂತಾದವುಗಳನ್ನು ಒಟ್ಟುಗೂಡಿದ ಒಂದು ಜನರ ಗುಂಪು ಅಥವಾ ಮಂಡಲಿ
ಉದಾಹರಣೆ :
ನೀವು ಯಾವ ಪಕ್ಷದವರು?
ಇತರ ಭಾಷೆಗಳಿಗೆ ಅನುವಾದ :
किसी विषय के दो या अधिक परस्पर विरोधी तत्वों, सिद्धांतों अथवा दलों में से कोई एक।
आप किस पक्ष में हैं?An aspect of something (as contrasted with some other implied aspect).
He was on the heavy side.ಅರ್ಥ : ಚಾಂದ್ರಮಾಸದ ಹದಿನೈದು-ಹದಿನೈದು ದಿನಗಳನ್ನು ಎರಡು ವಿಭಾಗಗಾಳಾಗಿ ಮಾಡಿ ಅದರಲ್ಲಿನ ಒಂದು ಭಾಗ
ಉದಾಹರಣೆ :
ಭಗವಂತನಾದ ಶ್ರೀ ಕೃಷ್ಣನ ಜನ್ಮ ಕೃಷ್ಣ ಪಕ್ಷದ ಅಷ್ಟಮಿಯಂದು ಆಯಿತು.
ಸಮಾನಾರ್ಥಕ : ಹದಿನೈದು ದಿನಗಳ ಕಾಲ
ಇತರ ಭಾಷೆಗಳಿಗೆ ಅನುವಾದ :