ಅರ್ಥ : ಯಾವುದು ಚೆನ್ನಾಗಿ ಬೆಂದಿದೆಯೋ
ಉದಾಹರಣೆ :
ಪರಿಪಕ್ವವಾದ ಊಟವು ಸ್ವಾಧಿಷ್ಟವಾಗಿರುತ್ತದೆ.
ಸಮಾನಾರ್ಥಕ : ಪಕ್ವವಾದಂತ, ಪಕ್ವವಾದಂತಹ, ಪರಿಪಕ್ವವಾದ, ಪರಿಪಕ್ವವಾದಂತ, ಪರಿಪಕ್ವವಾದಂತಹ
ಇತರ ಭಾಷೆಗಳಿಗೆ ಅನುವಾದ :
Having been prepared for eating by the application of heat.
cookedಅರ್ಥ : ತುಂಬಾ ಹಣ್ಣಾದಂತಹ
ಉದಾಹರಣೆ :
ಈ ಮಾವಿನ ಹಣ್ಣು ತುಂಬಾ ಹಣ್ಣಾಗಿರುವ ಕಾರಣ ಮೆತ್ತಗಾಗಿದೆ.
ಸಮಾನಾರ್ಥಕ : ಅತಿ ಹಣ್ಣಾದ, ತುಂಬಾ ಪಕ್ವವಾದ, ತುಂಬಾ ಹಣ್ಣಾದ, ಬಹಳ ಮಾಗಿದ
ಇತರ ಭಾಷೆಗಳಿಗೆ ಅನುವಾದ :