ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚಾಯಿತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚಾಯಿತಿ   ನಾಮಪದ

ಅರ್ಥ : ಹಳ್ಳಿಗಳಲ್ಲಿ ಯಾವುದಾದರೂ ಜಗಳ-ವಿವಾದಗಳನ್ನು ಬಗೆಹರಿಸಲು ಅಲ್ಲಿನ ಜನರೇ ಚುನಾಯಿಸಿ ನೇಮಿಸುವ ದಳ

ಉದಾಹರಣೆ : ಆ ಎರಡು ಗುಂಪುಗಳ ಜಗಳವನ್ನು ಪಂಚಾಯಿತಿ ಬಗೆಹರಿಸಿತು.


ಇತರ ಭಾಷೆಗಳಿಗೆ ಅನುವಾದ :

किसी विवाद या झगड़े का निपटारा करने के लिए चुने हुए लोगों का दल।

पंचायत का फैसला न मानने के कारण गाँववालों ने श्यामू का हुक्का-पानी बंद कर दिया।
पंचायत

ಅರ್ಥ : ಯಾವುದೇ ಜಗಳ ಅಥವಾ ತೊಂದರೆಯಿಂದ ಪರಿಹರಿಸಲು ನೇಮಿಸಿಕೊಂಡಿರುವ ದಳದ ಒಬ್ಬ ಸದಸ್ಯ

ಉದಾಹರಣೆ : ಪಂಚಾಯಿತಿಯು ತನ್ನ ನಿರ್ಣಯವನ್ನು ಯೋಚಿಸಿ-ವಿವೇಚಿಸಿ ನಂತರ ನೀಡಬೇಕು

ಸಮಾನಾರ್ಥಕ : ಮಧ್ಯವರ್ತಿ


ಇತರ ಭಾಷೆಗಳಿಗೆ ಅನುವಾದ :

कोई झगड़ा या मामला निपटाने के लिए नियत किए गये दल का कोई सदस्य।

पञ्च को अपना निर्णय सोच-समझ कर देना चाहिए।
पंच, पञ्च

Someone chosen to judge and decide a disputed issue.

The critic was considered to be an arbiter of modern literature.
The arbitrator's authority derived from the consent of the disputants.
An umpire was appointed to settle the tax case.
arbiter, arbitrator, umpire