ಅರ್ಥ : ಜ್ಞಾನದೊಂದಿಗೆ ಕೌಶಲ ಮತ್ತು ಅಭ್ಯಾಸಗಳ ಅವಶ್ಯಕತೆ ಇರುವ ಹಲವು ಬಗೆಯ ಕಲೆಯ ಕೆಲಸ
ಉದಾಹರಣೆ :
ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ
ಸಮಾನಾರ್ಥಕ : ಕರಕೌಶಲ, ಕಲಾ-ತಂತ್ರ, ಕಲೆ
ಇತರ ಭಾಷೆಗಳಿಗೆ ಅನುವಾದ :
The creation of beautiful or significant things.
Art does not need to be innovative to be good.