ಅರ್ಥ : ಒಂದು ಗಿಡದ ಗೋಲಾಕಾರದ, ಹುಳಿಯಾದ ಹಣ್ಣು ತಿನ್ನುವುದಕ್ಕೆ ಮತ್ತು ಔಷಧಿಯ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಅದು ನೆಲ್ಲಿಕಾಯಿಯ ಉಪ್ಪಿನಕಾಯಿ.
ಸಮಾನಾರ್ಥಕ : ಆಮಲಕ, ಆಮ್ಲಕ, ನೆಲ್ಲಿ-ಕಾಯಿ, ನೆಲ್ಲಿಕಾಯಿ, ನೆಲ್ಲೀ ಕಾಯಿ, ನೆಲ್ಲೀ-ಕಾಯಿ, ನೆಲ್ಲೀಕಾಯಿ
ಇತರ ಭಾಷೆಗಳಿಗೆ ಅನುವಾದ :