ಅರ್ಥ : ಯಾವುದೇ ಕೆಲಸ ಇತ್ಯಾದಿಗಳಿಗೆ ಮತ್ತೊಬ್ಬರ ನರವು ಪಡೆಯುವ ಪ್ರಕ್ರಿಯೆ
ಉದಾಹರಣೆ :
ಅವನು ಚಿಕ್ಕ-ಪುಟ್ಟ ಕೆಲಸ ಮಾಡಲು ಬೇರೆಯವರ ಸಹಾಯ ತೆಗೆದುಕೊಳ್ಳುವನು.
ಸಮಾನಾರ್ಥಕ : ಸಹಾಯ ತೆಗೆದುಕೊ, ಸಹಾಯ ಪೆಡೆದುಕೊ
ಇತರ ಭಾಷೆಗಳಿಗೆ ಅನುವಾದ :
किसी काम आदि में किसी की सहायता लेना।
वह छोटे-छोटे कामों में भी दूसरों की सहायता लेता है।ಅರ್ಥ : ಯಾವುದಾದರು ವ್ಯಕ್ತಿಯಿಂದ ಯಾವುದಾದರು ವಸ್ತು, ಅಥವಾ ಆರ್ಥಿಕ ಸಹಾಯ ಮೊದಲಾದವುಗಳನ್ನು ಪಡೆಯುವ ಕ್ರಿಯೆ
ಉದಾಹರಣೆ :
ಗುತ್ತಿಗೆದಾರನು ಸರಿಯಾದ ಸಮಯಕ್ಕೆ ಕೆಲಸವನ್ನು ಪೂರ್ತಿ ಮಾಡುವುದಕ್ಕಾಗಿ ಇನ್ನೊಬ್ಬ ಗುತ್ತಿಗೆದಾರನ ಸಹಾಯವನ್ನು ಪಡೆದನು.
ಸಮಾನಾರ್ಥಕ : ಒತ್ತಾಸೆ ಪಡೆ, ಬೆಂಬಲ ಪಡೆ, ಸಹಾಯ ಪಡೆ
ಇತರ ಭಾಷೆಗಳಿಗೆ ಅನುವಾದ :
किसी व्यक्ति से कोई वस्तु, साहस, मानसिक या आर्थिक सहायता आदि प्राप्त करना।
ठेकेदार ने समय पर काम पूरा करने के लिए कई उप-ठेकेदारों का सहारा लिया।