ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಡು ಪದದ ಅರ್ಥ ಮತ್ತು ಉದಾಹರಣೆಗಳು.

ನೆಡು   ಕ್ರಿಯಾಪದ

ಅರ್ಥ : ಗಿಡಗಳನ್ನು ನೆಡುವ ಪ್ರಕ್ರಿಯೆ

ಉದಾಹರಣೆ : ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.

ಸಮಾನಾರ್ಥಕ : ಬೀಜ ಬಿತ್ತು


ಇತರ ಭಾಷೆಗಳಿಗೆ ಅನುವಾದ :

पौधे आदि को मिट्टी के अंदर डालकर पानी, खाद आदि देना।

माली ने गमलों में गुलाब की कलमें लगाईं।
जमाना, रोपना, लगाना

Put or set (seeds, seedlings, or plants) into the ground.

Let's plant flowers in the garden.
plant, set

ಅರ್ಥ : ಗಿಡಗಳನ್ನು ಒಂದು ಸ್ಥಳದಿಂದ ಕಿತ್ತು ಮತ್ತೆ ಇನ್ನೊಂದು ಸ್ಥಳಕ್ಕೆ ನೆಡುವ ಪ್ರಕ್ರಿಯೆ

ಉದಾಹರಣೆ : ರೈತನು ಹೊಲದಲ್ಲಿ ಭತ್ತದ ಬೀಜವನ್ನು ಬಿತ್ತುತ್ತಿದ್ದಾನೆ.

ಸಮಾನಾರ್ಥಕ : ಬಿತ್ತು


ಇತರ ಭಾಷೆಗಳಿಗೆ ಅನುವಾದ :

पौधे को एक स्थान से उखाड़कर दूसरे स्थान पर लगाना।

किसान खेत में धान रोप रहा है।
आरोपना, रोपना

Put or set (seeds, seedlings, or plants) into the ground.

Let's plant flowers in the garden.
plant, set

ಅರ್ಥ : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ

ಉದಾಹರಣೆ : ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.

ಸಮಾನಾರ್ಥಕ : ನೆಡೆಸು, ಹೂಳು


ಇತರ ಭಾಷೆಗಳಿಗೆ ಅನುವಾದ :

जमीन के अंदर खोदे हुए गड्ढे में गाड़ा जाना।

मैदान में मल्लखम्भ के लिए खंभा गड़ा है।
इस कब्र में जो मुरदा गड़ा था वह ग़ायब हो गया है।
गड़ना