ಅರ್ಥ : ಸಂಬಂದ ಇರುವ ಅವಸ್ಥೆ
ಉದಾಹರಣೆ :
ನೆಂಟಸ್ತಿಕೆ ಎರಡೂ ಕಡೆಯಿಂದಲೂ ಮುಂದುವರೆಸಬೇಕು.
ಸಮಾನಾರ್ಥಕ : ಬಳಗ, ಬಾಂಧವ್ಯ, ರಕ್ತಸಂಬಂದ
ಇತರ ಭಾಷೆಗಳಿಗೆ ಅನುವಾದ :
(anthropology) relatedness or connection by blood or marriage or adoption.
family relationship, kinship, relationship