ಅರ್ಥ : ನೀರು ಉಗಮವಾಗು ಅಥವಾ ಹುಟ್ಟುವ ಕ್ರಿಯೆ
ಉದಾಹರಣೆ :
ತಲಕಾವೇರಿಯು ನೀರಿನ ಉಗಮ ಸ್ಥಾನವಾಗಿದೆ.
ಸಮಾನಾರ್ಥಕ : ನೀರಿನ ಉಗಮ ಸ್ಥಾನ
ಇತರ ಭಾಷೆಗಳಿಗೆ ಅನುವಾದ :
जल निकलने या निकालने की क्रिया।
नालियों में कूड़ा-करकट भरजाने की वजह से जल निकास में असुविधा हो रही है।