ಅರ್ಥ : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ
ಉದಾಹರಣೆ :
ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.
ಸಮಾನಾರ್ಥಕ : ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸವಾದ, ನೀರಸವಾದಂತ, ನೀರಸವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು
ಉದಾಹರಣೆ :
ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.
ಸಮಾನಾರ್ಥಕ : ನೀರಸದ, ನೀರಸದಂತ, ನೀರಸದಂತಹ, ರಸವಿರದ, ರಸವಿರದಂತ, ರಸವಿರದಂತಹ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Lacking juice.
juicelessಅರ್ಥ : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ
ಉದಾಹರಣೆ :
ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.
ಸಮಾನಾರ್ಥಕ : ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Lacking taste or flavor or tang.
A bland diet.