ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಿಕೃಷ್ಟವಾದ, ಚಿಕ್ಕದಾದ ಕುಲ ಅಥವಾ ವಂಶ
ಉದಾಹರಣೆ : ನೀಚ ಕುಲದಲ್ಲಿ ಜನ್ಮಸಿದ ಮಾತ್ರಕ್ಕೆ ನೀಚರಾಗುವುದಿಲ್ಲ.
ಸಮಾನಾರ್ಥಕ : ಕೀಳು ಕುಲ, ಕೀಳು ಜಾತಿ, ಕೀಳು ವಂಶ, ಕೆಳ ಜಾತಿ, ಕೆಳ ವಂಶ, ಕೆಳ ವರ್ಗ, ನೀಚ ಕುಲ, ನೀಚ ಜಾತಿ, ಹೀನ ಕುಲ, ಹೀನ ಜಾತಿ
ಇತರ ಭಾಷೆಗಳಿಗೆ ಅನುವಾದ :हिन्दी English
बुरा या छोटा कुल या वंश।
People descended from a common ancestor.
ಸ್ಥಾಪನೆ