ಅರ್ಥ : ಬಂಜೆಯಾಗಿರುವ ಸ್ಥಿತಿ
ಉದಾಹರಣೆ :
ಬಂಜೆತನದಿಂದ ಶೀಲ ತಾಯಿ ಆಗಲು ಆಗಲಿಲ್ಲ.
ಇತರ ಭಾಷೆಗಳಿಗೆ ಅನುವಾದ :
The state (usually of a woman) of having no children or being unable to have children.
barrennessಅರ್ಥ : ಪೂರ್ವಜರ ಆಸ್ತಿ ಅಥವಾ ಸಂಪತ್ತಿಗೆ ಯಾವುದೇ ವಾರಸುದಾರರು ಇಲ್ಲದಿರುವಿಕೆ
ಉದಾಹರಣೆ :
ದಾರಿಯ ಪಕ್ಕ ಒಂದು ವಾರಸುದಾರರಿಲ್ಲದ ಭೂಮಿಯನ್ನು ಬೇರೆಯವರು ಕಬಳಿಸಿದರು.
ಸಮಾನಾರ್ಥಕ : ವಾರಸುದಾರರಿಲ್ಲದ
ಇತರ ಭಾಷೆಗಳಿಗೆ ಅನುವಾದ :