ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಸರ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ನಿಸರ್ಗ   ನಾಮಪದ

ಅರ್ಥ : ಜಡಜಗತ್ತಿನ ಘಟನೆಗಳಿಗೆ ಕಾರಣವಾಗುವ ಭೌತಶಕ್ತಿ

ಉದಾಹರಣೆ : ಮರಗಳನ್ನು ಕಡಿಯುವುದರಿಂದ ಪ್ರಕೃತಿಯ ಸಂತುಲನೆ ಏರುಪೇರಾಗುತ್ತದೆ.

ಸಮಾನಾರ್ಥಕ : ಪ್ರಕೃತಿ


ಇತರ ಭಾಷೆಗಳಿಗೆ ಅನುವಾದ :

वह मूल शक्ति जिसने अनेक रूपात्मक जगत का विकास किया है और जिसका रूप दृष्यों में दिखाई देता है।

पेड़ों के कटने से प्रकृति का संतुलन बिगड़ रहा है।
अनुसार, अमूल, कुदरत, निसर्ग, प्रकृति, महामाया

The natural physical world including plants and animals and landscapes etc..

They tried to preserve nature as they found it.
nature

ಅರ್ಥ : ಮರಗಿಡ, ಪ್ರಾಣಿ ಪಕ್ಷಿ, ಬೆಟ್ಟಗುಡ್ಡಗಳ ಸಹಜ ಅವಸ್ಥೆ

ಉದಾಹರಣೆ : ಮನುಷ್ಯ ಪ್ರಕೃತಿಯ ಮೇಲೆ ಅಧಿಕಾರ ಸಾಧಿಸಲು ಹೋಗಿ, ಪರಿಸರವನ್ನು ಮಲಿನಗೊಳಿಸಿದ್ದಾನೆ.

ಸಮಾನಾರ್ಥಕ : ಪ್ರಕೃತಿ


ಇತರ ಭಾಷೆಗಳಿಗೆ ಅನುವಾದ :

प्राकृतिक दृश्य संसार जिसमें पेड़-पौधे, पशु-पक्षी और भू-दृश्य आदि शामिल हैं।

प्रकृति को उसके मूल रूप में बनाए रखने के लिए ठोस कदम उठाने चाहिए।
निसर्ग, प्रकृति

The natural physical world including plants and animals and landscapes etc..

They tried to preserve nature as they found it.
nature