ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
ಉದಾಹರಣೆ : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
ಸಮಾನಾರ್ಥಕ : ತಡೆಹಿಡಿ, ನಿರೋಧ, ನಿರ್ಬಂಧ
ಇತರ ಭಾಷೆಗಳಿಗೆ ಅನುವಾದ :हिन्दी English
कोई काम या बात न करने का आदेश।
A decree that prohibits something.
ಅರ್ಥ : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
ಉದಾಹರಣೆ : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
ಸಮಾನಾರ್ಥಕ : ನಿರೋಧ, ನಿಷೇದಾಜ್ಞೆ
ಇತರ ಭಾಷೆಗಳಿಗೆ ಅನುವಾದ :हिन्दी
अनुमति का विपर्याय या अनुमतिहीन होने की क्रिया, अवस्था या भाव।
ಸ್ಥಾಪನೆ