ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿವೃತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ನಿವೃತ್ತಿ   ನಾಮಪದ

ಅರ್ಥ : ಯಾವುದೇ ಅಟ ಅಥವಾ ವಿಶೇಷ ಕೆಲಸಗಳಿಂದ ನಿರಂತರವಾಗಿ ದೂರವಾಗುವ ಕ್ರಿಯೆ

ಉದಾಹರಣೆ : ಬಹುಶಃ ಸಚಿನ್ ವಿಶ್ವಕಪ್ ಗೆದ್ದ ನಂತರ ಕ್ರಿಕೆಟ್ಟಿನಿಂದ ನಿವೃತ್ತಿ ಹೊಂದುವರೆನೋ


ಇತರ ಭಾಷೆಗಳಿಗೆ ಅನುವಾದ :

किसी खेल आदि से या किसी विशेष कर्म से सदा के लिए दूर होने की क्रिया।

शायद सचिन विश्वकप के बाद क्रिकेट से संन्यास ले लें।
संन्यास, सन्यास

The state of being retired from one's business or occupation.

retirement