ಅರ್ಥ : ನಿಶ್ಚಯಿಸಿದ ಅಥವಾ ಗೊತ್ತುಮಾಡಿದಂತಹ
ಉದಾಹರಣೆ :
ನಾನು ನಿಶ್ಚಯಿಸಿದ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೀನಿ.
ಸಮಾನಾರ್ಥಕ : ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದದಂತಹ, ನಿರ್ಣಯಿಸಿದ, ನಿರ್ಣಯಿಸಿದಂತ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
Planned or scheduled for some certain time or times.
The scheduled meeting.