ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರೋಧ ಪದದ ಅರ್ಥ ಮತ್ತು ಉದಾಹರಣೆಗಳು.

ನಿರೋಧ   ನಾಮಪದ

ಅರ್ಥ : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ

ಉದಾಹರಣೆ : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.

ಸಮಾನಾರ್ಥಕ : ತಡೆತ, ನಿಯಂತ್ರಣ, ನಿರ್ಬಂಧ, ಪ್ರತಿಬಂಧ


ಇತರ ಭಾಷೆಗಳಿಗೆ ಅನುವಾದ :

मनोभाव आदि को नियंत्रित रखने की क्रिया।

माँ सुबह से ज़ब्त किए बैठी थीं और पिताजी के आते ही फट पड़ी।
जब्त, ज़ब्त

ಅರ್ಥ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು

ಉದಾಹರಣೆ : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.

ಸಮಾನಾರ್ಥಕ : ತಡೆಹಿಡಿ, ನಿರ್ಬಂಧ, ನಿಷೇಧ


ಇತರ ಭಾಷೆಗಳಿಗೆ ಅನುವಾದ :

कोई काम या बात न करने का आदेश।

सार्वजनिक स्थलों पर निषेध के बावज़ूद लोग धूम्रपान करते हैं।
अपसर्ग, आसेध, निवारण, निषेध, पाबंदी, पाबन्दी, प्रतिबंध, प्रतिबन्ध, प्रतिषेध, बंदिश, बंधेज, बन्धेज, बैन, मनाही, रोक, वर्जन, विराम

A decree that prohibits something.

ban, prohibition, proscription

ಅರ್ಥ : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ

ಉದಾಹರಣೆ : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.

ಸಮಾನಾರ್ಥಕ : ನಿಷೇದಾಜ್ಞೆ, ನಿಷೇಧ


ಇತರ ಭಾಷೆಗಳಿಗೆ ಅನುವಾದ :

अनुमति का विपर्याय या अनुमतिहीन होने की क्रिया, अवस्था या भाव।

पिताजी की मनाही के बावज़ूद मैं स्पर्धा में भाग लेने चला गया।
अननुज्ञा, अननुमति, ना-नुकुर, मनाही, मुमानियत