ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರೂಪಣೆ ಪದದ ಅರ್ಥ ಮತ್ತು ಉದಾಹರಣೆಗಳು.

ನಿರೂಪಣೆ   ನಾಮಪದ

ಅರ್ಥ : ಯಾವುದಾದರು ವಿಷಯವನ್ನು ಚೆನ್ನಾಗಿ ತಿಳಿದುಕೊಂಡು ಇನ್ನೊಬ್ಬರಿಗೆ ತಿಳಿಯಪಡಿಸುವ ಪ್ರಕ್ರಿಯೆ

ಉದಾಹರಣೆ : ಅವಿಷ್ಕಾರಕನ ನಿರೂಪಣೆಯನ್ನು ಕೇಳಿ ಎಲ್ಲರೂ ಸಂತೋಷ ಪಟ್ಟರು.


ಇತರ ಭಾಷೆಗಳಿಗೆ ಅನುವಾದ :

अच्छी तरह समझकर कोई बात कहने की क्रिया।

आविष्कारक का प्रतिपादन सुनकर सभी संतुष्ट हो गए।
प्रतिपत्ति, प्रतिपादन, वाच्य

Proof by a process of argument or a series of proposition proving an asserted conclusion.

demonstration, monstrance

ಅರ್ಥ : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ

ಉದಾಹರಣೆ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.

ಸಮಾನಾರ್ಥಕ : ಉಕ್ತಿ, ಪ್ರಕಟಣೆಯ ಮಾತು, ಹೇಳಿಕೆ


ಇತರ ಭಾಷೆಗಳಿಗೆ ಅನುವಾದ :

किसी विषय में कही हुई कोई ऐसी बात जो किसी विषय को स्पष्ट करे।

दहेज पर उसका वक्तव्य क़ाबिले तारीफ़ था।
कथन, बयान, वक्तव्य, वक्तृत्व

ಅರ್ಥ : ಯಾವುದೇ ವಿಚಾರ ಅಥವಾ ಅಭಿಪ್ರಾಯವನ್ನು ಒಳ್ಳೆಯ ರೀತಿಯಲ್ಲಿ ಯಾರೋ ಒಬ್ಬರ ಮುಂದೆ ಇಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಈ ಕವಿತೆಯಲ್ಲಿ ಕವಿ ತಾಯ್ತಿನದ ಬಗ್ಗೆ ನರೂಪಣೆ ತುಂಬಾ ಚನ್ನಾಗಿ ಮಾಡಿದ್ದಾರೆ

ಸಮಾನಾರ್ಥಕ : ನಿರೂಪಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

कोई विचार या मत अच्छी तरह किसी के सामने रखने की क्रिया या भाव।

इस कविता में कवि ने मातृत्व भाव का निरूपण बहुत अच्छी तरह किया है।
निरूपण, निर्वचन

Inventing or contriving an idea or explanation and formulating it mentally.

conceptualisation, conceptualization, formulation

ನಿರೂಪಣೆ   ಗುಣವಾಚಕ

ಅರ್ಥ : ನಿರೂಪಣೆ ಮಾಡಲು ಯೋಗ್ಯವಾದ ಅಥವಾ ತಿಳಿಯಪಡಿಸಲು ಯೋಗ್ಯವಾದಂತಹ

ಉದಾಹರಣೆ : ಈ ಕಾವ್ಯದ ವಾಚ್ಯ ವಿಷಯ ಯಾವುದು?

ಸಮಾನಾರ್ಥಕ : ನಿರೂಪಣೆಯ, ವಾಚ್ಯ, ವಾಚ್ಯವಾದ, ವಾಚ್ಯವಾದಂತ, ವಾಚ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

निरूपण करने योग्य या समझाने योग्य।

इस काव्य का प्रतिपाद्य विषय क्या है?
अभिधेय, प्रतिपाद्य, वाच्य

Capable of being described.

describable