ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರೀಕ್ಷಕ ಪದದ ಅರ್ಥ ಮತ್ತು ಉದಾಹರಣೆಗಳು.

ನಿರೀಕ್ಷಕ   ನಾಮಪದ

ಅರ್ಥ : ಒಬ್ಬ ಪೋಲೀಸ್ ವರಿಷ್ಟ ಅಧಿಕಾರಿ

ಉದಾಹರಣೆ : ನಿರೀಕ್ಷಕನು ಕಳ್ಳರನ್ನು ಹಿಡಿಯುವ ಕೆಲಸದಲ್ಲಿ ತಲ್ಲೀನನಾಗಿದ್ದನು.

ಸಮಾನಾರ್ಥಕ : ಇನ್ಸ್ಪೆಕ್ಟರ್, ನಿರೀಕ್ಷಣಕರ್ತ


ಇತರ ಭಾಷೆಗಳಿಗೆ ಅನುವಾದ :

पुलिस का एक वरिष्ठ अधिकारी।

उसने जमादार की शिकायत पुलिस इंस्पेक्टर से की।
इंस्पेक्टर, पुलिस इंस्पेक्टर, पुलिस निरीक्षक

ನಿರೀಕ್ಷಕ   ಗುಣವಾಚಕ

ಅರ್ಥ : ಯಾವುದಾದರೂ ಘಟನೆಯ,ವಸ್ತುವಿನ ನಿರೀಕ್ಷಣೆ

ಉದಾಹರಣೆ : ಪ್ರತೀಕ್ಷಕ ವ್ಯಕ್ತಿ ಇನ್ನೂ ಬಂದಿಲ್ಲ

ಸಮಾನಾರ್ಥಕ : ಪ್ರತೀಕ್ಷಕ


ಇತರ ಭಾಷೆಗಳಿಗೆ ಅನುವಾದ :

जिस किसी चीज़, बात आदि की प्रतीक्षा की जाती हो।

प्रतीक्षित व्यक्ति अब तक नहीं आया।
प्रतीक्षित

Expected hopefully.

anticipated, awaited, hoped-for