ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರಾತಂಕವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ನಿರಾತಂಕವಾಗಿ   ಕ್ರಿಯಾವಿಶೇಷಣ

ಅರ್ಥ : ಚಿಂತೆ ಇಲ್ಲದ ಸ್ಥಿತಿ ಅಥವಾ ಆತಂಕವಿಲ್ಲದ ಸ್ಥಿತಿ

ಉದಾಹರಣೆ : ಅವನಿಗೆ ಕಾಯಂ ನೌಕರಿ ಸಿಕ್ಕ ನಂತರ ನಿಶ್ಚಿಂತವಾಗಿ ಬದುಕುತ್ತಿದ್ದಾನೆ.

ಸಮಾನಾರ್ಥಕ : ಆತಂಕವಿಲ್ಲದೆ, ಕಳವಳವಿಲ್ಲದೆ, ಚಿಂತೆ ಹಚ್ಚಿಕೊಳ್ಳದೆ, ನಿಶ್ಚಿಂತವಾಗಿ, ಯೋಚನೆಯಿಲ್ಲದೆ


ಇತರ ಭಾಷೆಗಳಿಗೆ ಅನುವಾದ :

निश्चिंत होकर या निश्चिंतता के साथ।

वह बेखटके अपने कमरे में सोया हुआ था।
चिंताहीनतः, निश्चिंततः, बेखटके

In an unconcerned manner.

War was breaking out in Europe, but she unconcernedly planned for a holiday.
unconcernedly