ಅರ್ಥ : ನಿಯಮಿತ ರೂಪದಲ್ಲಿ ಪೂಜೆ-ಪಾಠ, ಜಪ ಮುಂತಾದವುಗಳ ಧಾರ್ಮಿಕ ಕಾರ್ಯಗಳನ್ನು ಮಾಡುವವ
ಉದಾಹರಣೆ :
ನನ್ನ ತಾತ ನಿಯಮಗಳನ್ನು ಪಾಲಿಸುವ ವ್ಯಕ್ತಿ, ಅವರು ನಿಯಮಿತವಾಗಿ ಪೂಜೆ, ಪಾಠ ಮಾಡುತ್ತಾರೆ.
ಸಮಾನಾರ್ಥಕ : ನಿಯಮಗಳನ್ನು ಪಾಲಿಸುವ, ನಿಯಮಗಳನ್ನು ಪಾಲಿಸುವಂತ, ನಿಯಮಗಳನ್ನು ಪಾಲಿಸುವಂತಹ, ನಿಯಮಗಳನ್ನು-ಪಾಲಿಸುವಂತ, ನಿಯಮಗಳನ್ನು-ಪಾಲಿಸುವಂತಹ
ಇತರ ಭಾಷೆಗಳಿಗೆ ಅನುವಾದ :
नियमित रूप से पूजा-पाठ,जप आदि धार्मिक कृत्य करनेवाला।
मेरे दादाजी एक नेमी व्यक्ति हैं,वे नियमित रूप से पूजा पाठ करते हैं।