ಅರ್ಥ : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
ಉದಾಹರಣೆ :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
ಸಮಾನಾರ್ಥಕ : ಅಂಕುಶ, ಅಂಕೆ, ತಡೆ, ನಿಗ್ರಹ, ಲಗಾಮು, ಸಂಯಮ, ಹತೋಟಿ, ಹಿಡಿತ
ಇತರ ಭಾಷೆಗಳಿಗೆ ಅನುವಾದ :
The act of keeping something within specified bounds (by force if necessary).
The restriction of the infection to a focal area.ಅರ್ಥ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
ಉದಾಹರಣೆ :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
ಸಮಾನಾರ್ಥಕ : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
ಇತರ ಭಾಷೆಗಳಿಗೆ ಅನುವಾದ :
A severe scolding.
bawling out, castigation, chewing out, dressing down, earful, going-over, upbraidingಅರ್ಥ : ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುವುದು ಅಥವಾ ಯಾವುದಾದರು ಕೆಲಸ, ವ್ಯಾಪಾರ ಇತ್ಯಾದಿಗಳನ್ನು ತನ್ನ ನಿಗ್ರಹದಲ್ಲಿ ಇಟ್ಟುಕೊಳ್ಳುವ ಕ್ರಿಯೆ
ಉದಾಹರಣೆ :
ಅವನು ಎಲ್ಲವೂ ತನ್ನ ಹತೋಟಿಯಲ್ಲಿ ಇರಬೇಕ್ಕೆಂದು ಬಯಸುತ್ತಾನೆ.
ಸಮಾನಾರ್ಥಕ : ಅಂಕೆ, ಹತೋಟಿ, ಹಿಡಿತ
ಇತರ ಭಾಷೆಗಳಿಗೆ ಅನುವಾದ :
The activity of managing or exerting control over something.
The control of the mob by the police was admirable.ಅರ್ಥ : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ
ಉದಾಹರಣೆ :
ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.
ಸಮಾನಾರ್ಥಕ : ಕಟ್ಟು, ಕಡಿವಾಣ, ಲಗಾಮು
ಇತರ ಭಾಷೆಗಳಿಗೆ ಅನುವಾದ :
One of a pair of long straps (usually connected to the bit or the headpiece) used to control a horse.
rein