ಅರ್ಥ : ದಟ್ಟವಾಗಿ ಇರುವ ಕಾಡು
ಉದಾಹರಣೆ :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
ಸಮಾನಾರ್ಥಕ : ದಟ್ಟವಾದ, ದಟ್ಟವಾದಂತ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದಂತ, ನಿಬಿಡವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ
ಉದಾಹರಣೆ :
ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.
ಸಮಾನಾರ್ಥಕ : ಒತ್ತಾಗಿರುವ, ಒತ್ತಾದ, ದಟ್ಟವಾದ
ಇತರ ಭಾಷೆಗಳಿಗೆ ಅನುವಾದ :