ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜಗಳ ಮಾಡುವ ಕೆಲಸ
ಉದಾಹರಣೆ : ಮಹಿಳೆಯರು ದಿನಪೂರ್ತಿ ಜಗಳ ಮಾಡುತ್ತಾ ಇರುತ್ತಾರೆ.
ಸಮಾನಾರ್ಥಕ : ಕುಂಟನಗಿತ್ತಿನ-ಕೆಲಸ, ಕುಂಟನಗಿತ್ತಿಯ ಕೆಲಸ, ಜಗಳ ಮಾಡುವವಳು, ಜಗಳ ಮಾಡುವುದು, ಜಗಳ ಹಚ್ಚುವುದು, ಜಗಳ-ಹಚ್ಚುವುದು, ನಿಂದಿಸುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी
चुगली करने का काम।
ಅರ್ಥ : ಭೈಗುಳದ ಮಾತುಗಳನ್ನು ಆಡುವುದು
ಉದಾಹರಣೆ : ಅಮ್ಮ ಬೈಯುವುದನ್ನು ಕೇಳಿ ಕೇಳಿ ನನಗೆ ಅಭ್ಯಾಸವಾಗಿದೆ.
ಸಮಾನಾರ್ಥಕ : ಬೈಯುವುದು
ಇತರ ಭಾಷೆಗಳಿಗೆ ಅನುವಾದ :हिन्दी English
झिड़ककर कही हुई बात।
An instance of driving away or warding off.
ಸ್ಥಾಪನೆ