ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಂತುಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ನಿಂತುಕೊಳ್ಳು   ಕ್ರಿಯಾಪದ

ಅರ್ಥ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ನೇತಾಜಿ ಭಾಷಣಮಾಡಲು ಎದ್ದರು.

ಸಮಾನಾರ್ಥಕ : ಎದ್ದುನಿಲ್ಲು, ಎದ್ದೇಳು, ಏಳು, ನಿಲ್ಲು


ಇತರ ಭಾಷೆಗಳಿಗೆ ಅನುವಾದ :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना