ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಸ್ತಿಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ನಾಸ್ತಿಕವಾದ   ನಾಮಪದ

ಅರ್ಥ : ವೇದ ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲದಿರುವ ಮನಸ್ಥಿತಿ

ಉದಾಹರಣೆ : ನಾಸ್ತಿಕತೆ ಒಂದೇ ಮನುಷ್ಯನ ಎಲ್ಲ ಪಾಪಕ್ಕು ಕಾರಣವಲ್ಲ.

ಸಮಾನಾರ್ಥಕ : ನಾಸ್ತಿಕತೆ, ನಾಸ್ತಿಕತ್ವ, ಹೇತುವಾದ


ಇತರ ಭಾಷೆಗಳಿಗೆ ಅನುವಾದ :

वेद, ईश्वर और परलोक आदि में अविश्वास।

नास्तिकता के कारण मनुष्य पाप में लिप्त हो जाता है।
नास्तिकता, नास्तिकत्व, नास्तिकपन, नास्तिक्य, हेतुवाद

A lack of belief in the existence of God or gods.

atheism