ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಶ ಪದದ ಅರ್ಥ ಮತ್ತು ಉದಾಹರಣೆಗಳು.

ನಾಶ   ನಾಮಪದ

ಅರ್ಥ : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ

ಉದಾಹರಣೆ : ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.

ಸಮಾನಾರ್ಥಕ : ಅಧೋಗತಿ, ಅಳಿವು, ಪತನ


ಇತರ ಭಾಷೆಗಳಿಗೆ ಅನುವಾದ :

जाति, राष्ट्र आदि का ऐसी स्थिति में आना कि उसकी प्रभुता नष्ट होने लगे और महत्ता कम हो जाय।

भारतीय राज्यों के पतन का कारण मुगलों का आक्रमण था।
अवनति, पतन

ಅರ್ಥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

ಉದಾಹರಣೆ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

ಸಮಾನಾರ್ಥಕ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


ಇತರ ಭಾಷೆಗಳಿಗೆ ಅನುವಾದ :

An event (or the result of an event) that completely destroys something.

demolition, destruction, wipeout

ಅರ್ಥ : ನಾಶ ಮಾಡುವ ವ್ಯಕ್ತಿ

ಉದಾಹರಣೆ : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

ಸಮಾನಾರ್ಥಕ : ವಿನಾಶ, ವಿನಾಶಕ, ಸಂಹಾರ, ಸರ್ವನಾಶ, ಹಾನಿ, ಹಾಳು


ಇತರ ಭಾಷೆಗಳಿಗೆ ಅನುವಾದ :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

ಅರ್ಥ : ಯಾವ ವಸ್ತು ದ್ವಂಸವನ್ನು ಮಾಡುತ್ತದೆಯೋ

ಉದಾಹರಣೆ : ಸಿಡಿಮದ್ದು ಒಂದು ವಿನಾಶಕಾರಿ ವಸ್ತುವೆ ಸರಿ.

ಸಮಾನಾರ್ಥಕ : ದ್ವಂಸಕ, ವಿನಾಶಕಾರಿ


ಇತರ ಭಾಷೆಗಳಿಗೆ ಅನುವಾದ :

वह वस्तु जो ध्वस्त करे।

बारूद एक प्रध्वंसक है।
ध्वंसक, प्रध्वंसक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster

ಅರ್ಥ : ಮುರಿಯು ಅಥವಾ ಕೊಯ್ಯುವ ಕ್ರಿಯೆ

ಉದಾಹರಣೆ : ಕೂಲಿಯವನು ಕಲ್ಲನ್ನು ಒಡೆಯುತ್ತಿದ್ದಾನೆತುಂಡುಮಾಡುತ್ತಿದ್ದಾನೆಶಿವ ಧನಸ್ಸನ್ನು ರಾಮನು ಮುರಿದನು.

ಸಮಾನಾರ್ಥಕ : ಒಡೆಯುವಿಕೆ, ತುಂಡುಮಾಡು, ದ್ವಂಸ, ಮುರಿಯುವುದು, ಮುರಿಸುವ, ಮುರಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

तोड़ने की क्रिया।

मजदूर पत्थर की तुड़ाई कर रहे हैं।
राम का शिव-धनुष भंजन परशुराम को नहीं सुहाया।
टोर, टोरना, तुड़ाई, तोड़, तोड़ना, तोड़ाई, तोर, तोरना, भंग, भंजन, भङ्ग, भञ्जन, विच्छेद

The act of cracking something.

crack, cracking, fracture

ಅರ್ಥ : ಕಳೆದುಕೊಳ್ಳವ ಕ್ರಿಯೆ

ಉದಾಹರಣೆ : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

ಸಮಾನಾರ್ಥಕ : ಕಳೆದುಕೊಂಡ, ಹಾನಿ


ಇತರ ಭಾಷೆಗಳಿಗೆ ಅನುವಾದ :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

ಅರ್ಥ : ಬಲ ಅಥವಾ ಶಕ್ತಿಯಿಲ್ಲದ ಅಥವಾ ತುಂಬಾ ಕಡಿಮೆ ಇರುವ ಅವಸ್ಥೆ ಅಥವಾ ಭಾವ

ಉದಾಹರಣೆ : ಬಲಹೀನತೆಯ ಕಾರಣದಿಂದಾಗಿ ಮಹೇಶನು ನೆಡೆಯಲು ಆಗುವುದಿಲ್ಲ.

ಸಮಾನಾರ್ಥಕ : ಅಲಸ್ಯ, ಅಶಕ್ತತೆ, ಉದಾಸೀನತೆ, ದಣಿವು, ದೌರ್ಬಲ್ಯ, ಬಲಹೀನತೆ, ಶಕ್ತಿಹೀನತೆ, ಶಿಥಿಲತೆ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಹವಮಾನದ ವೈಪರಿತ್ಯದಿಂದ ಆಗುವ ಪರಿವರ್ತನೆಯಲ್ಲಿ ವಸ್ತು ಮುಂತಾದವುಗಳು ಕೆಟ್ಟು ಹೋಗುವುದು

ಉದಾಹರಣೆ : ಸಮಯದ ಜತೆ ಜತೆಯಲ್ಲಿ ಕಟ್ಟಡಗಳ ಮೌಲ್ಯ ಕ್ಷಯವಾಗುವುದು

ಸಮಾನಾರ್ಥಕ : ಮೌಲ್ಯ ಕ್ಷಯ, ಮೌಲ್ಯ ಹರಣ, ವಿನಾಶ, ಸವಕಳಿ, ಹಾನಿ


ಇತರ ಭಾಷೆಗಳಿಗೆ ಅನುವಾದ :

मौसम आदि के प्रभाव के कारण होने वाला वह परिवर्तन जिससे वस्तुओं आदि में खराबी आ जाती है।

समय के साथ इमारतों का अपक्षय होता है।
अपक्षय

The organic phenomenon of rotting.

decay, decomposition

ಅರ್ಥ : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

ಉದಾಹರಣೆ : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

ಸಮಾನಾರ್ಥಕ : ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು


ಇತರ ಭಾಷೆಗಳಿಗೆ ಅನುವಾದ :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation