ಅರ್ಥ : ಸಮುದ್ರ ಮೇಲೆ ಚಾಲನೆ ಮಾಡುವ ಯಂತ್ರ ಚಾಲಿತ ದೊಡ್ಡ ಹಡಗು
ಉದಾಹರಣೆ :
ನೆನ್ನ ನಾವು ಭಾರತೀಯರ ನೌಕಸೇನೆಯವರ ಹಡಗನ್ನು ನೊಡಲು ಹೋಗಿದ್ದೇವು
ಸಮಾನಾರ್ಥಕ : ಜಹಜು, ದೋಣಿ, ನೌಕೆ, ಹಡಗು
ಇತರ ಭಾಷೆಗಳಿಗೆ ಅನುವಾದ :
समुद्र में चलने वाली यंत्रचालित बड़ी नाव।
कल हम भारतीय नौसेना का जहाज़ विराट देखने गए थे।A vessel that carries passengers or freight.
shipಅರ್ಥ : ದೋಣಿಯ ತರಹದ ದೊಡ್ಡ ಆಕಾರದ್ದು
ಉದಾಹರಣೆ :
ಮಾಲಾಳು ದೊಡ್ಡ_ದೋಣಿ ಏರಿ ನದಿಯಲ್ಲಿ ಪ್ರಯಾಣ ಬೆಳೆಸಿದಳು.
ಸಮಾನಾರ್ಥಕ : ದೊಡ್ಡ ದೋಣಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು
ಉದಾಹರಣೆ :
ಅವರು ತೆಪ್ಪದ ಸಹಾಯದಿಂದ ನದಿಯನ್ನು ದಾಟುತ್ತಿದ್ದಾರೆ.
ಸಮಾನಾರ್ಥಕ : ಚಿಕ್ಕ ದೋಣಿ, ತೆಪ್ಪ, ಹರಿಗೋಲು
ಇತರ ಭಾಷೆಗಳಿಗೆ ಅನುವಾದ :
A flat float (usually made of logs or planks) that can be used for transport or as a platform for swimmers.
raft