ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಟಕ ಪದದ ಅರ್ಥ ಮತ್ತು ಉದಾಹರಣೆಗಳು.

ನಾಟಕ   ನಾಮಪದ

ಅರ್ಥ : ಒಂದು ಪ್ರಕಾರದ ಲೋಕ ನಾಟ್ಯದ ಜೊತೆಗೆ ಸಂವಾದ ಮತ್ತು ಸಂಗೀತ ಎರಡು ಪ್ರಧಾನ ಅಂಶವಾಗಿರುತ್ತದೆ

ಉದಾಹರಣೆ : ನಾವು ಜಾತೆಯಲ್ಲಿ ನಾಟಕವೊಂದನ್ನು ನೋಡಿದೆವು.


ಇತರ ಭಾಷೆಗಳಿಗೆ ಅನುವಾದ :

एक प्रकार का लोक-नाट्य जिसमें संवाद तथा संगीत की प्रधानता होती है।

हम लोगों ने मेले में नौटंकी देखी।
नौटंकी

A theatrical performance of a drama.

The play lasted two hours.
play

ಅರ್ಥ : ರಂಗಮಂಚದಲ್ಲಿ ಪಾತ್ರಧಾರಿಗಳು ತಮ್ಮ ಹಾವ-ಭಾವ, ಮಾತು-ಸಂಗೀತಗಳ ಸಹಾಯದಿಂದ ಕಥೆಗಳನ್ನು ಹೇಳುವ ಕ್ರಿಯೆ

ಉದಾಹರಣೆ : ನಾಟಕದ ಪಾತ್ರಧಾರಿಗಳು ತಮ್ಮ ಅಭಿನಯದಿಂದ ನಾಟಕಕ್ಕೆ ಸಜೀವ ಕಳೆಯನ್ನು ತಂದರು.

ಸಮಾನಾರ್ಥಕ : ರೂಪಕ


ಇತರ ಭಾಷೆಗಳಿಗೆ ಅನುವಾದ :

रंगमंच पर अभिनेताओं का हावभाव, वेश और कथोपकथन द्वारा घटनाओं का प्रदर्शन।

गायन की भाँति वादन भी नाट्य क्षेत्र में आवश्यक है।
पात्रों ने अपने अभिनय से नाटक में सजीवता ला दी।
नाटक, नाट्य

A theatrical performance of a drama.

The play lasted two hours.
play

ಅರ್ಥ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ಉದಾಹರಣೆ : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

ಸಮಾನಾರ್ಥಕ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


ಇತರ ಭಾಷೆಗಳಿಗೆ ಅನುವಾದ :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play