ಅರ್ಥ : ಹಿಮಾಲಯದಲ್ಲಿ ವಾಸಮಾಡುವಂತಹ ಒಂದು ಪ್ರಾಚೀನವಾದ ಜಾತಿ
ಉದಾಹರಣೆ :
ಹಿಮಾಲಯವೇ ನಾಗ ಜಾತಿಯ ವಾಸಸ್ಥಾನ.
ಸಮಾನಾರ್ಥಕ : ನಾಗ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati