ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವಾಬ ಪದದ ಅರ್ಥ ಮತ್ತು ಉದಾಹರಣೆಗಳು.

ನವಾಬ   ನಾಮಪದ

ಅರ್ಥ : ಮೊಘಲ್ ಬಾದಷಾಗಳ ಪ್ರತಿನಿಧಿಗಳು ಯಾವುದಾದರು ಪ್ರದೇಶದ ಆಡಳಿತವನ್ನು ನೋಡಿಕೊಳ್ಳುವುದಕ್ಕಾಗಿ ನಿಯೋಜಿಸಲಾಗುತ್ತಿತ್ತು

ಉದಾಹರಣೆ : ಬಾದಷಾಹನು ಎಲ್ಲಾ ನವಾಬರಿಗೆ ತನ್ನ ದರಬಾರಿಗೆ ಬರಬೇಕು ಎಂದು ಆಜ್ಞೆ ಹೊರಡಿಸಿದನು.


ಇತರ ಭಾಷೆಗಳಿಗೆ ಅನುವಾದ :

मुगल बादशाहों का वह प्रतिनिधि जो किसी प्रदेश के शासन के लिए नियुक्त होता था।

बादशाह ने सभी नवाबों को अपने दरबार में पेश होने का हुक्म दिया।
नवाब

A governor in India during the Mogul empire.

nabob, nawab

ನವಾಬ   ಗುಣವಾಚಕ

ಅರ್ಥ : ನಿಜಾಮನ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ಕೃಷಿಗೆ ಸಂಬಂಧಿಸಿದ ನಿಜಾಮನ ಸುದ್ಧಿಯನ್ನು ಕೇಳಿದ ರೈತರು ಪ್ರಜ್ಞೆ ತಪ್ಪಿ ಬಿದ್ದರು.

ಸಮಾನಾರ್ಥಕ : ನಿಜಾಮ


ಇತರ ಭಾಷೆಗಳಿಗೆ ಅನುವಾದ :

निजाम का या उससे संबंधित।

कृषि संबंधी निजामी पैगाम पाकर किसानों के होश उड़ गए।
निजामी, निजा़मी