ಅರ್ಥ : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು
ಉದಾಹರಣೆ :
ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.
ಸಮಾನಾರ್ಥಕ : ಹೊಸದಾಗಿ ಮದುವೆಯಾದ
ಇತರ ಭಾಷೆಗಳಿಗೆ ಅನುವಾದ :
वह महिला जिसका विवाह हाल में ही हुआ हो।
नवविवाहिता की हत्या का कारण दहेज बताया जा रहा है।A woman who has recently been married.
brideಅರ್ಥ : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)
ಉದಾಹರಣೆ :
ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.
ಸಮಾನಾರ್ಥಕ : ಹೊಸದಾಗಿ ಮದುವೆಯಾದ
ಇತರ ಭಾಷೆಗಳಿಗೆ ಅನುವಾದ :
जिसका विवाह हाल में ही हुआ हो (महिला)।
नवविवाहिता रेनू अपने ससुराल में खुश है।ಅರ್ಥ : ಯಾರು ಹೊಸದಾಗಿ ವಿವಾಹವಾಗಿದ್ದಾರೋ
ಉದಾಹರಣೆ :
ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.
ಸಮಾನಾರ್ಥಕ : ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ, ಹೊಸದಾಗಿ ಮದುವೆಯಾದ
ಇತರ ಭಾಷೆಗಳಿಗೆ ಅನುವಾದ :