ಅರ್ಥ : ಜ್ಯೋತಿಷ್ಯದ ಅನುಸಾರವಾಗಿ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಇವೇ ಒಂಭತ್ತು ಗ್ರಹಗಳಾಗಿವೆ
ಉದಾಹರಣೆ :
ಯಜ್ಞ ಸಮಾಪ್ತಿಯಾದ ನಂತರ ನವಗ್ರಹ ಶಾಂತಿಗಾಗಿ ಪೂಜೆಯನ್ನು ಮಾಡಲಾಯಿತು.
ಇತರ ಭಾಷೆಗಳಿಗೆ ಅನುವಾದ :
फलित ज्योतिष के अनुसार सूर्य,चन्द्र,मंगल,बुध,गुरु,शुक्र,शनि,राहु और केतु ये नौ ग्रह।
यज्ञ समाप्ति के बाद नवग्रह की शांति के लिए पूजा की गई।