ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಮ್ಮದು ಮಾಡಿಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹುಡುಗಿಯನ್ನು ನೋಡಿ ಇಷ್ಟ ಪಟ್ಟು ವಿವಾಹಕ್ಕಾಗಿ ವಚನಬದ್ಧರನ್ನಾಗಿ ಮಾಡಿಕೊಳ್ಳುವ ಕ್ರಿಯೆ

ಉದಾಹರಣೆ : ಮುನ್ನನಿಗಾಗಿ ಅಮ್ಮ ಬೆಂಗಳೂರಿನಲ್ಲಿ ಒಂದು ಹುಡುಗಿಯನ್ನು ನೋಡಿ ತಾಂಬೂಲ ಬದಲಾಯಿಸಿಕೊಂಡಿದ್ದಾರೆ.

ಸಮಾನಾರ್ಥಕ : ಒಪ್ಪಂದ ಮಾಡಿಕೊಳ್ಳು, ತಾಂಬೂಲ ಬದಲಾಯಿಸು


ಇತರ ಭಾಷೆಗಳಿಗೆ ಅನುವಾದ :

लड़की आदि को पसंद करके विवाह के लिए वचनबद्ध करना।

मुन्ना के लिए माँ ने बंगलौर में एक लड़की रोकी है।
रोकना

Give to in marriage.

affiance, betroth, engage, plight