ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಂಟು ಪದದ ಅರ್ಥ ಮತ್ತು ಉದಾಹರಣೆಗಳು.

ನಂಟು   ನಾಮಪದ

ಅರ್ಥ : ಯಾವುದೇ ಬಗೆಯ ಸಂಪರ್ಕ ಇರುವ

ಉದಾಹರಣೆ : ಈ ಕೆಲಸದಲ್ಲಿ ರಾಮನಿಗೆ ಯಾವುದೇ ರೀತಿಯ ಸಂಬಂದವಿಲ್ಲ

ಸಮಾನಾರ್ಥಕ : ನಂಟಸ್ತಿಕೆ, ಸಂಬಂದ, ಸಹಚರ್ಯ


ಇತರ ಭಾಷೆಗಳಿಗೆ ಅನುವಾದ :

A state of connectedness between people (especially an emotional connection).

He didn't want his wife to know of the relationship.
relationship

ಅರ್ಥ : ಎರಡು ವಸ್ತುವಿನ ನಡುವೆ ಸಂಪರ್ಕದಿಂದ ಉಂಟಾಗುವ ಬಂದ

ಉದಾಹರಣೆ : ಜೊತೆಯಲ್ಲಿ ಬಹಳ ಕಾಲದಿಂದ ಇರುವ ಪ್ರಾಣಿ-ಪಕ್ಷಿಗಳಲ್ಲಿಯೂ ಒಂದು ಬಗೆಯ ಸಂಬಂಧ ಉಂಟಾಗುತ್ತದೆ.

ಸಮಾನಾರ್ಥಕ : ಅನುಬಂಧ, ಬಂಧುತ್ವ, ಬಾಂದವ್ಯ, ಸಂಬಂಧ


ಇತರ ಭಾಷೆಗಳಿಗೆ ಅನುವಾದ :

दो वस्तुओं में किसी प्रकार का संपर्क बतलाने वाला तत्व।

उस अचार को खाने तथा बुरा सपना देखने के बीच कोई संबंध अवश्य था।
अनुबंध, अनुबंधन, अनुबन्ध, अनुबन्धन, अनुषंग, अवलेप, आश्लेष, आसंग, आसङ्ग, जोग, योग, लगाव, लगावन, संबंध, संसक्ति, सम्बन्ध

A feeling of affection for a person or an institution.

attachment, fond regard

ಅರ್ಥ : ಮನುಷ್ಯರ ಪರಸ್ಪರ ಸಂಬಂಧವು ಒಂದೇ ಕುಲದಲ್ಲಿ ಹುಟ್ಟಿದ ಅಥವಾ ಮದುವೆ ಮುಂತಾದವುಗಳ ನಡೆದ ನಂತರ ಆಗುವುದು

ಉದಾಹರಣೆ : ಮಧುಮತಿಯ ಜತೆ ನಿಮಗಿರುವ ಸಂಬಂಧವೇನು?

ಸಮಾನಾರ್ಥಕ : ಸಂಬಂಧ


ಇತರ ಭಾಷೆಗಳಿಗೆ ಅನುವಾದ :

मनुष्यों का वह पारस्परिक संबंध जो एक ही कुल में जन्म लेने अथवा विवाह आदि करने से होता है।

मधुरिमा से आपका क्या नाता है?
नाता, रिश्ता, संबंध, सम्बन्ध